- ಉಬುಂಟು ಈಗ ೧೦.೦೪ ನೇ ಆವೃತ್ತಿಗೆ ಉನ್ನತೀಕರಣ ಹೊಂದುತ್ತಿದೆ. ಎರಡು ವರ್ಷಗಳ ಸತತ ಪರಿಶ್ರಮದ ಈ ಆವೃತ್ತಿ ಮೂರು ವರ್ಷಗಳ ದೀರ್ಘವಾದಿ ಸಹಾಯ ಹೊಂದಿರುತ್ತದೆ ;ಏಪ್ರಿಲ್ ೨೦೧೩ರ ತನಕ
- ಈ ಉನ್ನತೀಕರಣದ ಪ್ರಕ್ರಿಯೆ ಸ್ವಲ್ಪ ಕಾಲವನ್ನು ತೆಗೆದುಕೊಳ್ಳಬಹುದು. ಈ ಉನ್ನತೀಕರಣ ಸಮಪ್ಥಿಯಗುವ ಸಮಯದಲ್ಲಿ ನಾವೂ ನಿಮಗೆ ಕೆಲ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೇವೆ.