ಶ್ರೀಯ ಮತಿತು ಪರವಾನಗಿ
This document is maintained by the Ubuntu documentation team (https://wiki.ubuntu.com/DocumentationTeam). For a list of contributors, see the contributors page
ಈ ದಸ್ತಾವೇಜನ್ನು ಕ್ರಿಯೇಟಿವ್ ಕಾಮನ್ಸ್ ಶೇರ್ ಅಲೈಕ್ 2.5 ಪರವಾನಗಿ (CC-BY-SA) ಯೊಂದಿಗೆ ಕೊಡಮಾಡಲಾಗುತ್ತಿದೆ.
ಈ ಪರವಾನಗಿಯ ನಿಬಂಧನೆಗಳ ಪ್ರಕಾರ ನೀವು ಉಬುಂಟು ದಸ್ತಾವೇಜುಗಳನ್ನು ಬದಲಾಯಿಸಬಹುದು, ಅಭಿವೃದ್ಧಿಪಡಿಸಬಹುದು, ಉತ್ತಮಪಡಿಸಬಹುದು. ಎಲ್ಲಾ ಜನ್ಯ ಉತ್ಪನ್ನಗಳನ್ನು ಇದೇ ಪರವಾನಗಿಯಿಂದ ಬಿಡುಗಡೆ ಮಾಡಬೇಕು.
ಈ ತಂತ್ರಾಶ ಉಪಯುಕ್ತವಾಗುತ್ತದೆ ಎಂಬ ಉದ್ದೇಶದಿಂದ ಹಂಚಲಾಗಿದೆ, ಆದರೆ ಇದಕ್ಕೆ ಯಾವುದೆ ತರಹದ ಖಂಡಿತ ಅಥವ ವಾರಂಟಿ ಕೊಡಲಾಗುವುದಿಲ್ಲ.
ಈ ಪರವಾನಗಿಯ ಪ್ರತಿಯು ಇಲ್ಲಿ ಲಭ್ಯವಿದೆ: ಕ್ರಿಯೇಟಿವ್ ಕಾಮನ್ಸ್ ಶೇರ್ ಅಲೈಕ್ ಪರವಾನಗಿ.